ಪದ್ಮ ಪ್ರಭೆ / ಅದ್ಭುತ ನೃತ್ಯ ಪ್ರತಿಭೆ ಶಾಂತಾ ರಾವ್ – ಡಾ. ಗೀತಾ ಕೃಷ್ಣಮೂರ್ತಿ
ಶಾಂತಾ ರಾವ್ ಅವರು ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ತಿಳಿಯದಿದ್ದಲ್ಲಿ, ಭಾರತದ ಭವ್ಯ ಪರಂಪರೆಯೊಂದರ ಪ್ರಮುಖ ಪ್ರತಿನಿಧಿಯಾಗಿ ಪ್ರಖ್ಯಾತರಾದ ಬಹುಮುಖ ಪ್ರತಿಭೆಯ ಅನನ್ಯ ಕಲಾವಿದೆಯ ಪರಿಚಯದಿಂದ ವಂಚಿತರಾದಂತೆ.
Read More