ಪದ್ಮ ಪ್ರಭೆ / ಯಶಸ್ವಿ ಉದ್ಯಮಿ ಕಿರಣ್ ಮಜೂಮ್‍ದಾರ್ ಷಾ – ಡಾ. ಗೀತಾ ಕೃಷ್ಣಮೂರ್ತಿ
ಅವಿರತ ಪ್ರಯತ್ನ ಮತ್ತು ಅನ್ವೇಷಣೆಯ ಹಂಬಲ ಜೊತೆಗೂಡಿದರೆ ಯಶಸ್ಸು ಎನ್ನುವುದು ಮರೀಚಿಕೆಯಾಗದೆ ನೆರಳಿನಂತೆ ಹಿಂಬಾಲಿಸುತ್ತದೆ. ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಉದ್ಯಮಿ ಕಿರಣ್ ಮಜೂಮ್ ದಾರ್ ಇದಕ್ಕೊಂದು ಮಾದರಿಯಾಗಿ
Read More