Month: July 2020

Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ / ಈ ದೇಹ‌ ಯಾರದ್ದು ? ಅನು: ಕೆ.ಪಿ.ಮಂಜುನಾಥ್

ಈ ದೇಹ‌ ಯಾರದ್ದು ? ನನಗೇಕೋ ಕಾಡುತ್ತಿದೆ ಈ ಪ್ರಶ್ನೆ ಮತ್ತೆ ಮತ್ತೆ ಈ ದೇಹ‌ ಯಾರದ್ದು ? ನೇತಾಡುವ ಹೂಗಳಿಗೆ ಕೊಂಬೆಗಳು ಮನಸ್ಸನ್ನು ಹೊತ್ತ ದೇಹ

Read More
Uncategorizedಅಂಕಣ

ಮಹಿಳಾ ಅಂಗಳ / ಆರೋಗ್ಯವೇ ಆದ್ಯತೆಯಾಗಲಿ – ನೂತನ ದೋಶೆಟ್ಟಿ

ಆರೋಗ್ಯ ಭಾರತೀಯರಿಗೆ ಯಾವಾಗಲೂ ಕೊನೆಯ ಸ್ಥಾನದಲ್ಲಿರುವ ಅವಶ್ಯಕತೆ. ಆಹಾರ, ಆದಾಯ, ನಿದ್ರೆ, ನೀರಡಿಕೆಗಳಂತೆ ಆರೋಗ್ಯಕ್ಕೆ ಈ ನೆಲದಲ್ಲಿ ಯಾವತ್ತೂ ತಹತಹ ಇಲ್ಲವೇ ಇಲ್ಲ ಎನ್ನುವುದು ಸೋಜಿಗದ ಸತ್ಯ.

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ / ಕಲ್ಲಿನಲೂ ಬೇರಿಳಿಸಿದವಳು – ಡಾ. ವಿದ್ಯಾ ಕುಂದರಗಿ

ಕಲ್ಲಿನಲೂ ಬೇರಿಳಿಸಿದವಳು ಕಥೆಯ ಬರೆಯಲಾಗುತ್ತಿಲ್ಲ ವ್ಯಥೆಯ ಬರೆಯಲಾಗುತ್ತಿಲ್ಲ ಕವನವಾದವಳಿಗೆ ಬಸವಳಿದ ಭಾವವಳಿದು ಭ್ರಮನಿರಸನದ ಪ್ರಹಸನದಲ್ಲಿ ಆಯದ ಮೂಲ ಹುಡುಕಿ ಹುಲ್ಲನ್ನೇ ಮೇಯ್ದು ದಾರಿಗುಂಟ ಕುದುರೆಯಾಗಬೇಕು ಕೊತಕೊತನೆ ಕುದ್ದರೂ

Read More
Uncategorizedಅಂಕಣ

ಮೇಘ ಸಂದೇಶ / ವೈವಿಧ್ಯಮಯ ವರ್ಚುಯಲ್ ಕಿರುಕುಳ – ಮೇಘನಾ ಸುಧೀಂದ್ರ

ವರ್ಕ್ ಫ್ರಮ್ ಹೋಮ್- ಮನೆ ಮತ್ತು ಆಫೀಸಿನ ಮಧ್ಯೆ ಯಾವುದೇ ಗೆರೆ ಇಲ್ಲದೆ ಎಲ್ಲರೂ ಕೆಲಸ ಮಾಡುತ್ತಿರುತ್ತಾರೆ. ಸುಮಾರು ಹುಡುಗಿಯರಿಗೆ ಸ್ವಲ್ಪ ಖುಷಿಯಾಗಿದೆ. ಜಾಸ್ತಿ ಹುಚ್ಚುತನವಾದರೆ ಕಾಲ್

Read More
Uncategorizedಅಂಕಣ

ಹೆಣ್ಣು ಹೆಜ್ಜೆ / ಲಾಕ್ ಡೌನ್ ತೆರೆದಿಟ್ಟ ಹಿಂಸೆಯ ಹೊಸ ಮುಖಗಳು – ಡಾ. ಕೆ.ಎಸ್. ಪವಿತ್ರ

ಉದ್ಯೋಗ ಸ್ಥಳದಲ್ಲಿ ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದ ಮಹಿಳೆಯರು ಈಗ ಮನೆಯ ಸುರಕ್ಷತೆಯಲ್ಲಿ, ಆರಾಮವಾಗಿ ಕೆಲಸ ಮಾಡುತ್ತಿರಬಹುದು ಎಂದು ನಮಗನ್ನಿಸುತ್ತದೆಯಲ್ಲವೇ? ಆದರೆ ಇದು ನಿಜವಾಗಿಲ್ಲ. ಕೆಲಸದ ಸ್ಥಳ

Read More
Uncategorizedಪುಸ್ತಕ ಸಮಯ

ಪುಸ್ತಕ ಸಮಯ / ಪ್ರತಿಭಾ ಟೀಕಿಸುವ ಕೌಬಾಯ್ ಗಳ ಕಾಮಪುರಾಣ – ಗಿರಿಜಾ ಶಾಸ್ತ್ರಿ

ಧರ್ಮ ಮತ್ತು ಪ್ರಭುತ್ವ ಇವೆರಡನ್ನೂ ಟೀಕಿಸುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೆ ಕವಿತೆ ಎಂಬ ಅಡಗುತಾಣದಿಂದ ಬಾಣ ಬಿಡುವ ಜಾಣತನ ನಮ್ಮ ಕವಿಗಳಿಗೆ ಎಂದಿನಿಂದಲೂ ಇದೆ. ಕನ್ನಡದ

Read More
FEATUREDಅಂಕಣ

ಸಿನಿ ಸಂಗಾತಿ / ನಿಜವಾದ ಪ್ರೀತಿ ತಿಳಿಸುವ`ಕೆ.ಡಿ.’ -ಮಂಜುಳಾ ಪ್ರೇಮಕುಮಾರ್

ವಿಶಿಷ್ಟ ಮಹಿಳಾ ಪ್ರಧಾನ ವಸ್ತುಗಳು ಮತ್ತು ಪ್ರತಿಭಾನ್ವಿತ ನಿರ್ದೇಶಕಿಯರ ಪ್ರಯೋಗಗಳಿಂದ ತಮಿಳು ಚಿತ್ರರಂಗ ಕಂಗೊಳಿಸುತ್ತಿದೆ. ಮಧುಮಿತಾ ಅವರ ಪ್ರಶಸ್ತಿ ವಿಜೇತ ಸಿನಿಮಾ `ಕೆ.ಡಿ.’ ವ್ಯಕ್ತಿಯೊಬ್ಬನಿಗೆ ಕುಟುಂಬದಲ್ಲಿ ಸಿಗಲಾರದ

Read More
Uncategorized

ನುಡಿನಮನ/ ರಂಗಭೂಮಿಯ ಮಧುರ ಗೀತೆ ಸುಭದ್ರಮ್ಮ ಮನ್ಸೂರು

ಜಗತ್ತಿನಲ್ಲಿ ಯಾವುದೇ ದೇಶಪ್ರದೇಶದ ಸಾಂಸ್ಕøತಿಕ ಚರಿತ್ರೆ ಸಂಪೂರ್ಣವಾಗಿ “ಅವನ” ಕಥಾನಕವೇ ಆಗಿರುವುದು ಸಾಮಾನ್ಯ ಸಂಗತಿಯಾಗಿದ್ದು, ಅದರಲ್ಲಿ “ಅವಳು” ಕಾಣುವುದು ಅಪರೂಪ. ಪುರುಷ ಅತಿರಥ ಮಹಾರಥರ ವೇಗದ ಜೊತೆ

Read More
FEATUREDಸಿನಿಮಾತು

ಸಿನಿಮಾತು / ಮಹಿಳಾ ಸಂವೇದನೆಯ ಚಿತ್ರಗಳು – ರಮೇಶ್ ಶಿವಮೊಗ್ಗ

ಜಗತ್ತಿನ ಎಲ್ಲ ದೇಶಗಳ ಸಿನಿಮಾ ರಂಗದಲ್ಲಿ ಸೂಕ್ಷ್ಮ ಮಹಿಳಾ ಸಂವೇದನೆಯ ಚಿತ್ರಗಳು ಈಗ ಪ್ರಜ್ಞಾಪೂರ್ವಕವಾಗಿ ತಯಾರಾಗುತ್ತಿವೆ. ಸ್ತ್ರೀವಾದದ ತಾತ್ವಿಕತೆಯನ್ನು ಅತ್ಯಂತ ಕಲಾತ್ಮಕವಾಗಿ ಮುಂದಿಡುವ ಅನೇಕ ಚಿತ್ರಗಳು ಸತ್ವ

Read More
Latestಅಂಕಣ

ಪದ್ಮ ಪ್ರಭೆ / ಚತುರ್ಭಾಷಾ ತಾರೆ ಬಿ. ಸರೋಜಾದೇವಿ – ಡಾ. ಗೀತಾ ಕೃಷ್ಣಮೂರ್ತಿ

`ಪದ್ಮಭೂಷಣ’ ಗೌರವ ಪಡೆದ (1992) ಕರ್ನಾಟಕದ ಐವರು ಸಾಧಕಿಯರಲ್ಲಿ ಒಬ್ಬರಾದ ಚತುರ್ಭಾಷಾ ತಾರೆ ಬಿ. ಸರೋಜಾದೇವಿ ಅವರು ಭಾರತೀಯ ಸಿನಿಮಾ ರಂಗದ ಅತ್ಯಂತ ಯಶಸ್ವೀ ನಾಯಕ ನಟಿ.

Read More