ಕವನ ಪವನ / ನಿಮ್ಮ ಮಗನಿಗೇಕೆ ಹೇಳಲಿಲ್ಲ? – ಭಾರತಿ ಹೆಗಡೆ
ನನಗೆ ಗೊತ್ತುಈ ಕಾಮಾಂಧ ಪಿಪಾಸುಗಳುನನ್ನ ಮೇಲೆ ಎರಗುವ ಹೊತ್ತಿಗೆನಿಮಗೆ ಏನೂ ಗೊತ್ತಿರುವುದಿಲ್ಲ ಎಂದುಅವರೆಲ್ಲ ಅಟ್ಟಹಾಸದಿಂದ ನನ್ನ ಸುಟ್ಟು ಬೂದಿ ಮಾಡುವ ಹೊತ್ತಿಗೆನೀವೆಲ್ಲ ಮೈತುಂಬ ಕಂಬಳಿ ಹೊದ್ದುಅಗ್ಗಿಷ್ಟಿಕೆಯಲ್ಲಿ ಛಳಿಕಾಯಿಸುತ್ತ
Read More