Month: September 2019

Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ/ ನಾಲಿಗೆಯಿಲ್ಲದ ಸಾಕ್ಷಿಗಳು -ಸುಧಾ ಚಿದಾನಂದಗೌಡ

ನೀರಿಗಂತೂ ನಾಲಿಗೆಯಿಲ್ಲ ಇದ್ದಿದ್ದರೆ ಹೇಳಿಬಿಡುತ್ತಿತ್ತು ಆ ಅಸ್ಪೃಶ್ಯ ಬಾಲೆ ಅರ್ಧಕೊಡ ನೀರಿಗೆ ಒಂದಿಡೀ ದಿನ ಕಾದ ಅವಮಾನದ ಕಥೆಯನ್ನ ಕರುಣೆಯ ಕಣ್ಣು ಮೈಯೆಲ್ಲ ತೋಯಿಸಿ ಕಣ್ಣೀರಿಟ್ಟ ಮೂಕಕಾವ್ಯವನ್ನ

Read More
Uncategorizedಅಂಕಣ

ಕಣ್ಣು ಕಾಣದ ನೋಟ/ ಒಂದು ದೀಪ, ಹಲವು ಹಣತೆಗಳು – ಸುಶೀಲ ಚಿಂತಾಮಣಿ

ಮಕ್ಕಳು ಬೆಳೆಯುವ ಹಂತದಲ್ಲಿ ಶಾಲೆಯಲ್ಲಿ ಶಿಕ್ಷಕನೆಂಬ ಒಬ್ಬ ಮಾರ್ಗದರ್ಶಿ ಸಿಕ್ಕರೆ ಜೀವನವನ್ನು ಗ್ರಹಿಸುವ ರೀತಿಯೇ ಬದಲಾಗುತ್ತದೆ. ಎತ್ತರಕ್ಕೆ ಹತ್ತುವಾಗ ಏದುಸಿರು ಬಂದೇ ಬರುತ್ತದೆ ಎಂಬ ಎಚ್ಚರಿಕೆ, ಸಿದ್ಧತೆಯತ್ತ

Read More
Uncategorizedಕವನ ಪವನಸಾಹಿತ್ಯ ಸಂಪದ

ಕವನ ಪವನ /ನಿಗೂಢ ಹನಿ -ಆಶಾ ನಾಗರಾಜ್‌

ಅಲ್ಲೇ ಕಣ್ಣಂಚಲ್ಲಿ ಒಮೊಮ್ಮೆ ಸೆರಗಿನ ಅಂಚಲ್ಲಿ ಮತ್ತೊಮ್ಮೆ ಕಣ್ಣಲ್ಲೆ ಇಂಗುವುವು ಕೆಲವೊಮ್ಮೆ ಅಬ್ಬಾ!! ಎಂಥ ಚಾಣಾಕ್ಷ ಹನಿಗಳಿವು? ಹೊಂಚು ಹಾಕಿ ಕೂರುವುದಿಲ್ಲ ಸಂಚು ಹೂಡಿ ಬರುವುದೂ ಅಲ್ಲ

Read More
FEATUREDಜಗದಗಲ

ಜಗದಗಲ/ ಈಕ್ವೆಡಾರ್ : ಉಸಿರು ಕಟ್ಟಿಸುವ ಬೇಡದ ಬಸಿರು

`ನಿಮ್ಮ ದೇಹದ ಮೇಲೆ ನಿಮಗೆ ಹಕ್ಕಿಲ್ಲ, ನಿಮ್ಮ ಗರ್ಭಕೋಶದ ಮೇಲಂತೂ ಹಕ್ಕು ಇಲ್ಲವೇ ಇಲ್ಲ’ ಎಂದು ಈಕ್ವೆಡಾರ್ ದೇಶದ ಸಂಸತ್ತು ಇತ್ತೀಚೆಗೆ ಮಹಿಳೆಯರಿಗೆ ಮತ್ತೊಮ್ಮೆ ಕಟ್ಟುನಿಟ್ಟು ಮಾಡಿದೆ.

Read More
Uncategorizedಅಂಕಣ

ಕಾನೂನು ಕನ್ನಡಿ / ಕೌಟುಂಬಿಕ ದೌರ್ಜನ್ಯ: ಮಹಿಳೆಗಿಲ್ಲ ವಿನಾಯಿತಿ – ಡಾ. ಗೀತಾ ಕೃಷ್ಣಮೂರ್ತಿ

ಸಾಮರಸ್ಯವಿಲ್ಲದ ಕುಟುಂಬದಲ್ಲಿ ಮಹಿಳೆಗೆ ಗಂಡನ ಜೊತೆ ಅವನ ತಾಯಿ ಮತ್ತು ಸೋದರಿಯರೂ ಹಿಂಸೆ ನೀಡುವುದು ಅಪರೂಪವೇನಲ್ಲ. ಗಂಡನ ಅಥವಾ ಪುರುಷ ಸಂಗಾತಿಯ ಮಹಿಳಾ ಸಂಬಂಧಿಗಳನ್ನು ಕಾನೂನಿನ ವ್ಯಾಪ್ತಿಗೆ

Read More
Uncategorizedಅಂಕಣ

ಮಹಿಳಾ ಅಂಗಳ/ ಮನೆಕೆಲಸ ಗೌರವಾನ್ವಿತವಾಗಲಿ – ನೂತನ ದೋಶೆಟ್ಟಿ

ಸಮಾಜದ ಅತ್ಯಂತ ಚಿಕ್ಕ ಘಟಕ ಒಂದು ಮನೆ. ಈ ಚಿಕ್ಕ ಘಟಕದ ಕೊಟ್ಟ ಕೊನೆಯ ಭಾಗವಾಗಿರುವವಳು ಮನೆಕೆಲಸದವಳು. ಅವಳನ್ನು ಹೀನಾಯವಾಗಿ ನಡೆಸಿಕೊಳ್ಳುವುದೆಂದರೆ ಅನಾಗರಿಕ ವರ್ತನೆಯೇ ಸರಿ. ಈ

Read More
Uncategorizedಕವನ ಪವನ

ಕವನ ಪವನ / ಕನ್ನಿಮೊಳಿ ಕವಿತೆ – ಅನು: ಪ್ರತಿಭಾ ನಂದಕುಮಾರ್

ಮುಟ್ಟಾದವರು ಉತ್ತರದಲ್ಲಿ ಚಳಿಗಾಲದಲ್ಲಿ ಪೂಜಾರಿಗಳು ಉಣ್ಣೆಯ ಪ್ಯಾಂಟು ತೊಡುತ್ತಾರೆ ಪೆರುಮಾಳ್ ದೇವಸ್ಥಾನದ ರಥಕ್ಕೆ ಮೋಟಾರು ಅಳವಡಿಸಲಾಗಿದೆ ತಿರುಪತಿಗೆ ಹೋಗಲಾಗದವರು ಸ್ಥಳೀಯ ಬ್ರ್ಯಾಂಚಿನಲ್ಲಿ ಕಾಣಿಕೆ ಸಲ್ಲಿಸಬಹುದು ಅಯ್ಯಪ್ಪನ ವ್ರತದಲ್ಲಿ

Read More
FEATUREDಹಿಂದಣ ಹೆಜ್ಜೆ

ಹಿಂದಣ ಹೆಜ್ಜೆ /ಸಸ್ಯಗಳ ಅದ್ಭುತ ಅನ್ವೇಷಕಿ ಇನೆಸ್ ಎಕ್ಸಿಯ

ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ, ಆದರೆ ಜೀವನದಲ್ಲಿ ಅಂದುಕೊಂಡದ್ದನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟದ್ದು ಅಸಾಮಾನ್ಯ ಸಸ್ಯಾನ್ವೇಷಕಿ ಇನೆಸ್ ಎಕ್ಸಿಯ. ಐವತ್ತೈದರ ವಯಸ್ಸಿನಲ್ಲಿ ಆರಂಭವಾದ ಇನೆಸ್ ಅನ್ವೇಷಣೆ, ಸಸ್ಯಶಾಸ್ತ್ರವನ್ನು

Read More
FEATUREDಅಂಕಣ

ಧೀಮಂತ ಮಹಿಳೆಯರು/ ಪ್ರೀತಿಲತಾರ ಅಂತಿಮ ಸಂದೇಶ – ಎನ್. ಗಾಯತ್ರಿ

“ನಮ್ಮ ಸೋದರರು ಶಸ್ತ್ರಾಸ್ತ್ರ ಯುದ್ಧದಲ್ಲಿ ತೊಡಗಬಹುದಾದರೆ ಮಹಿಳೆಯರೇಕೆ ಅಂತಹ ಅವಕಾಶದಿಂದ ವಂಚಿತರಾಗಬೇಕು? ಶಸ್ತ್ರ ಹೊಂದಿದ ಭಾರತದ ಮಹಿಳೆಯರು ಎಲ್ಲ ಕಷ್ಟಕೋಟಲೆಗಳನ್ನು ದಾಟಿ ಕ್ರಾಂತಿಕಾರಿ ಹೋರಾಟಗಳಲ್ಲೂ ಭಾಗಿಯಾಗುತ್ತಾರೆ ಎಂಬ

Read More
Uncategorizedಸಾಧನಕೇರಿ

ಸಾಧನಕೇರಿ / ಹೆಣ್ಣುಮಕ್ಕಳಿಗೆ ಶಕ್ತಿ ತುಂಬಿದ `ಮುಕ್ತಿ ಸದನ’ – ಗಿರಿಜಾ ಶಾಸ್ತ್ರಿ

ಬಾಲ ವಿಧವೆಯರ ಶಿಕ್ಷಣದ ಕನಸು ಕಂಡ ಹಾಗೂ ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ಪಂಡಿತಾ ರಮಾಬಾಯಿ ಸರಸ್ವತಿ, ಪುರುಷ ಕೇಸರಿಗಳ ವಿರೋಧಗಳ ನಡುವೆ ಅವರಿಗೆ ಸೆಡ್ಡು ಹೊಡೆದು ನಿಂತರು.

Read More