Month: May 2019

ಕಥಾ ಕ್ಷಿತಿಜ

ಕಥಾ ಕ್ಷಿತಿಜ / ಕವರ್ ಪಿಕ್ – ಕನ್ನಡಕ್ಕೆ: ಎಂ.ಜಿ. ಶುಭಮಂಗಳ

ಹೆಂಡತಿ, ಮೂರು ಮಕ್ಕಳ ಸಂಸಾರವನ್ನು ಬಿಟ್ಟು ಹೋದಾಗ ಅವನಿಗೆ ಏನೂ ನೋವಾಗಲಿಲ್ಲ. ಆದರೆ ಈಗ ಫೇಸ್‍ಬುಕ್‍ನಲ್ಲಿ ಬಂದ ಸಂಸಾರದ ಹಳೇ ಭಾವಚಿತ್ರ ಇನ್ನಿಲ್ಲದ ನೋವುಂಟು ಮಾಡುತ್ತಿದೆಯಲ್ಲ? ಹೊಸಬರಿಗೆ

Read More
FEATUREDಅಂಕಣ

ಕಣ್ಣು ಕಾಣದ ನೋಟ/ ಬದಲಾಗ ಬೇಕು ನಾವು – ಸುಶೀಲಾ ಚಿಂತಾಮಣಿ

“ಗಂಡಸರು ಎಷ್ಟಾದರೂ ಇರುವುದು ಹಾಗೇ ಅಲ್ಲವಾ? ಅವರ ಇಷ್ಟದಂತೆ ಎಲ್ಲಾ ಸೇವೆ ಮಾಡಿಬಿಟ್ಟರೆ ರಗಳೆ ಇರುವುದಿಲ್ಲ ಅಲ್ಲವಾ?” ಈ ರೀತಿಯಲ್ಲೇ ಆಲೋಚಿಸಿ ಗಂಡಸರ ಅಡಿಯಾಳಾಗಿ ಇರುವುದೇ ಸಹಜ

Read More
FEATUREDಚಿಂತನೆ

ಚಿಂತನೆ / ಅವಳ ಹೆಸರು ಅವಳ ಅಸ್ಮಿತೆ ಅವಳ ಅಭಿಮಾನ – ಆಶಾ ನಾಗರಾಜ್

ಜಗತ್ತಿನಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಅವರ ಹೆಸರೇ ಅವರ ಮೊದಲ ಅಸ್ಮಿತೆ ಆಗಿರುತ್ತದೆ. ಆದರೆ ಗಂಡಿಗಿಂತ, ಹೆಣ್ಣಿನ ಬದುಕಿನಲ್ಲಿ ಅನೇಕ ಬಾರಿ ಆ ಅಸ್ಮಿತೆಯನ್ನೇ ಅಳಿಸಿಹಾಕುವ ಸಂದರ್ಭಗಳು ಬರುತ್ತವೆ.

Read More
FEATUREDದೇಶಕಾಲ

ದೇಶಕಾಲ / ಲೋಕಸಭೆ ಪ್ರವೇಶಿಸಿದ ಎಪ್ಪತ್ತೆಂಟು ಮಹಿಳೆಯರು

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಚುನಾವಣೆಗಳನ್ನು ಗಮನಿಸಿದರೆ, ಈ ಬಾರಿ ಅತಿಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಲೋಕಸಭೆ ಸ್ಥಾನಗಳನ್ನು ಗೆದ್ದಿದ್ದಾರೆ. 542 ರಲ್ಲಿ 78 ಸ್ಥಾನಗಳನ್ನು ಅವರು

Read More
Latestದೇಶಕಾಲ

ದೇಶಕಾಲ / ಮುಟ್ಟಿನ ಮೌನ ಮುರಿಯುವ `ಮಾಸಿಕ ಮಹೋತ್ಸವ’

ಹೆಣ್ಣುಮಕ್ಕಳ ಮಾಸಿಕ ಮುಟ್ಟನ್ನು ಕುರಿತು ಯಾರಾದರೂ ಗಟ್ಟಿಯಾಗಿ ಮಾತನಾಡುವುದನ್ನು ಕೇಳಿದ್ದೀರಾ? ಅದೇನಿದ್ದರೂ ಗುಟ್ಟುಗುಟ್ಟಾಗಿ ತಲುಪುವ ಕಿವಿಮಾತು ಇಲ್ಲವೇ ಪಿಸುಮಾತು ಅಷ್ಟೆ. ಆದರೀಗ ಮುಟ್ಟನ್ನು ಕುರಿತ ಎಲ್ಲವನ್ನೂ ರಟ್ಟುಮಾಡುವ,

Read More
FEATUREDದೇಶಕಾಲ

ದೇಶಕಾಲ / ಮಹಿಳೆಯರು ಮತಗಟ್ಟೆಗೆ ಹತ್ತಿರ, ಸಂಸತ್ತಿಗೆ ಬಹುದೂರ

ಈ ಚುನಾವಣೆಯಲ್ಲಿ ದೇಶದಾದ್ಯಂತ ಮತಗಟ್ಟೆಗಳ ಮುಂದೆ ನಿಂತ ಮಹಿಳೆಯರು ಒಡ್ಡಿದ ಸಶಕ್ತ ಸವಾಲನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ನಮ್ಮಲ್ಲಿ 1000 ಪುರುಷ ಮತದಾರರಿಗೆ 958 ಮಹಿಳಾ ಮತದಾರರಿದ್ದಾರೆ.

Read More
FEATUREDಅಂಕಣ

ಚಿತ್ರಭಾರತಿ / ಒಂದು ಫೋಟೋದ ಹಿಂದಿನ ಕತೆ! – ಭಾರತಿ ಹೆಗಡೆ

ಮಾಧ್ಯಮದ ಅಸೂಕ್ಷ್ಮತೆಯಿಂದ ಆಗುವ ಅನಾಹುತಗಳ ಕುರಿತು ಈಗಾಗಲೇ ಚರ್ಚೆಯಾಗುತ್ತಿದೆ. ಇದು ಇಂಥದ್ದೇ ಕಥಾವಸ್ತು ಹೊಂದಿದಂಥ ಸಿನಿಮಾ. ಅಸೂಕ್ಷ್ಮತೆಯಿಂದ ಫೋಟೋಗ್ರಾಫರ್ ಒಬ್ಬ ಒಬ್ಬ ಮಹಿಳೆ ಮಗುವಿಗೆ ಹಾಲುಣಿಸುತ್ತಿರುವ ತೆರೆದೆದೆಯ ಫೋಟೋ ತೆಗೆದು

Read More
Latestನೆನಪಿನ ಓಣಿ

ನೆನಪಿನ ಓಣಿ/ ನನ್ನ ಚುನಾವಣಾ ಪಯಣ – ಲೀಲಾದೇವಿ ಆರ್. ಪ್ರಸಾದ್

ಮಹಿಳೆ ತನ್ನ ರಾಜಕೀಯ ಶಕ್ತಿ ಸಾಬೀತು ಪಡಿಸಲು ಪಡಬೇಕಾದ ಪಾಡು ನಮ್ಮೆಲ್ಲರಿಗೂ ಗೊತ್ತು. ರಾಜಕಾರಣದಲ್ಲಿ ಈ ಸಾಹಸಕ್ಕೆ ಎದುರಾಗುವ ಸವಾಲುಗಳು ಲೆಕ್ಕವಿಲ್ಲದಷ್ಟು. ಅದು ಕಾಲ ಸರಿದಂತೆ ಮತ್ತಷ್ಟು ಹೆಚ್ಚುತ್ತಿದೆ.

Read More
FEATUREDಅಂಕಣ

ಅಂಕಣ/ ಕಣ್ಣು ಕಾಣದ ನೋಟ/ ಗಂಡನಿಗೆ ಸರಿಯಾಗಿ ಚಚ್ಚಿದಳು – ಸುಶೀಲಾ ಚಿಂತಾಮಣಿ

ಪ್ರತೀದಿನ ಗಂಡನಿಂದ ವಿನಾಕಾರಣ ಹೊಡೆಸಿಕೊಳ್ಳುತ್ತಿದ್ದ ಶಶಿ, ಒಂದು ದಿನ ತಿರುಗಿಬಿದ್ದು ಗಂಡನನ್ನು ಚಚ್ಚಿದಳು. ಹಿಂಸೆಗೆ ಹಿಂಸೆಯೇ ಉತ್ತರವೇ ಎನ್ನುವುದು ಇಲ್ಲಿ ಬರುವ ಪ್ರಶ್ನೆ ಆಗಬಾರದು. ಗಂಡಸು ಹಿಂಸೆಯ

Read More
Latestಚಿಂತನೆ

ಚಿಂತನೆ/ ಒಂಟಿ ಮಹಿಳೆಯರ ಮನಃಸ್ಥಿತಿ – ಬಿ.ಎಂ. ರೋಹಿಣಿ

ಬದುಕಿನಲ್ಲಿ ನಾನಾ ಕಾರಣಗಳಿಂದ ಒಂಟಿಯಾಗಿ ಉಳಿದ ಈ ಮಹಿಳೆಯರೆಲ್ಲ ಸುಶಿಕ್ಷಿತರು, ಆದರೆ ವ್ಯವಹಾರಶೂನ್ಯರು. ನನಗೆ ಬದುಕಿನಲ್ಲಿ ಜೊತೆ ಯಾ  ರಿಲ್ಲ ಎಂಬ ಭಾವನೆಯೇ ಅವರನ್ನು ದುರ್ಬಲರನ್ನಾಗಿ ಮಾಡಬಹುದು.

Read More