Month: February 2019

Latestಅಂಕಣ

ಹದಿನಾರಾಣೆ ಅಸಮಾನತೆ /ಯುದ್ಧದ ಪೆಟ್ಟಿಗೆ ಹೆದರದ ಗಟ್ಟಿ ಮನಗಳು – ಬಾನು ಮುಷ್ತಾಕ್

ಪ್ರತೀ ದಾಳಿಯಲ್ಲಿ ಹುತಾತ್ಮರಾಗುವ ಸೈನಿಕರ ಮಡದಿಮಕ್ಕಳ ಬದುಕಿನ ಬವಣೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಯುದ್ಧ ತಮಗೆ ತಂದ ನಷ್ಟವನ್ನು ಮನದಲ್ಲೇ ನುಂಗಿಕೊಂಡು ಸುತ್ತಲಿನ ಜನರ ನೋವುಗಳಿಗೆ ಮಿಡಿಯುವ

Read More
FEATUREDLatestದೇಶಕಾಲ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ `ಹಿತೈಷಿಣಿ’ ಹೆಜ್ಜೆ

ಬೆಂಗಳೂರಿನಲ್ಲಿ ನಡೆಯುತ್ತಿರುವ 11ನೇ  ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರವು, ಮಂಗಳವಾರ `ಸ್ತ್ರೀ ಸಂವೇದನೆ ಮತ್ತು ಲಿಂಗ ಸಮಾನತೆ’ ಕುರಿತು ಸಂವಾದ ಏರ್ಪಡಿಸಿತ್ತು. ತಮಿಳು ಚಿತ್ರ

Read More
Latestಅಂಕಣ

ಕಾನೂನು ಕನ್ನಡಿ/ ಮಹಿಳಾ ಅಸ್ಮಿತೆಗೆ ಸವಾಲೊಡ್ಡಿದ ಪಾಸ್‍ಪೋರ್ಟ್ ಪ್ರಕರಣ -ಡಾ.ಗೀತಾ ಕೃಷ್ಣಮೂರ್ತಿ

ಮಹಿಳೆ ಏಕಾಂಗಿಯಾಗಿ ಪೋಷಕಳೂ ತಾಯಿಯೂ ಆಗಬಹುದಾಗಿರುವುದರಿಂದ ಪಾಸ್‍ಪೋರ್ಟ್‍ಗಾಗಿ ಅರ್ಜಿಯನ್ನೂ ತನ್ನ ಹೆಸರಿನಲ್ಲೇ ಸಲ್ಲಿಸಬಹುದಾಗಿದೆ, ಅಲ್ಲದೆ, ಕಾನೂನಿನಲ್ಲಿ ಇದನ್ನು ಕಡ್ಡಾಯಗೊಳಿಸುವ ಯಾವ ಉಪಬಂಧವೂ ಇಲ್ಲ. ಇದೊಂದು ಪಾಸ್‍ಪೋರ್ಟ್ ನೀಡಿಕೆಗಾಗಿ

Read More
Latestಅಂಕಣ

ಚಿತ್ರ ಭಾರತಿ/ ನೀರು ಕುಡಿಸಿದ ಕೆಂಪು ಮೆಣಸಿನಕಾಯಿ!- ಭಾರತಿ ಹೆಗಡೆ

ನೀರು ಕುಡಿಸಿದ ಕೆಂಪು ಮೆಣಸಿನಕಾಯಿ! ಅದು ಗುಜರಾತ್‍ನ ಒಂದು ಚಿಕ್ಕ ಹಳ್ಳಿ. ಬ್ರಿಟಿಷರು ಭಾರತವನ್ನು ಆಳುತ್ತಿದ್ದಂಥ ಕಾಲವದು. ತೆರಿಗೆ ಸಂಗ್ರಹಿಸುವ ನೆಪದಲ್ಲಿ ಸುಬೇದಾರ್, ಇಡೀ ಹಳ್ಳಿಯನ್ನು ಆಟ ಆಡಿಸುತ್ತಿರುವವನು.

Read More
Latestಅಂಕಣ

ವಿಜ್ಞಾನಮಯಿ/ ಮಹಿಳೆಗಾಗಿ ವಿಜ್ಞಾನ, ವಿಜ್ಞಾನಕ್ಕಾಗಿ ಮಹಿಳೆ -ಸುಮಂಗಲಾ. ಎಸ್. ಮುಮ್ಮಿಗಟ್ಟಿ

ಫೆಬ್ರವರಿ ತಿಂಗಳು ಬಂದರೆ ಶಾಲೆ ಕಾಲೇಜುಗಳಿಗೆ, ಸರಕಾರಿ ಮತ್ತು ಸರಕಾರೇತರ ಸಂಘ ಸಂಸ್ಥೆಗಳಿಗೆ, ನೆನಪಾಗುವುದು ವಿಜ್ಞಾನ ದಿನ. ಹೌದು ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ, ಇದು

Read More
ಕವನ ಪವನಸಾಹಿತ್ಯ ಸಂಪದ

ಸಮಜಾಯಿಷಿ -ಬೀನಾ ಶಿವಪ್ರಸಾದ

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ಎಲ್ಲಿ ನಾರಿ ಪೂಜೆಗೊಳಪಡುವಳೋ ಅಲ್ಲಿ ದೇವತೆಗಳು ನೆಲೆಸುವರು, ಹೆಣ್ಣಾದ ಕಾಮಧೇನುವಿನೊಳಗೆ ಮುಕ್ಕೋಟಿ ದೇವರು ನೆಲೆಸಿರುವರು ಆದರೂ ದೇವ ಮಂದಿರದೊಳಗೆ

Read More
ಕವನ ಪವನಸಾಹಿತ್ಯ ಸಂಪದ

ದಾಹ ತೀರಿಸೋ ತತ್ರಾಣಿ – – ಕಿರಸೂರ ಗಿರಿಯಪ್ಪ

ಕುರಿ ಹಿಂಡಿನ ಹೆಜ್ಯಾಗ ದನಗಳ ತಿರುಗಾಟದ ಗತ್ತಿನ್ಯಾಗ ಬಿಸಿಲ ಬಲೆಯು ನೆತ್ತಿ ಹೊಕ್ಹಾದೋ ಗಂಟಲು ಒಣಗಿ ಚುರು ಚುರು ಪಾದ ನಲುಗ್ಯಾದೋ ಬತ್ತಿದ ತುಟಿಗಳ ಬೆನ್ನ ಕಾಯಲು

Read More
Latestಅಂಕಣ

ಕಾನೂನು ಕನ್ನಡಿ/ ಅತ್ಯಾಚಾರ ನಿಯಂತ್ರಣಕ್ಕೆ ಶೀಘ್ರ ತೀರ್ಪು, ಕಠಿಣ ಶಿಕ್ಷೆ- ಡಾ.ಗೀತಾ ಕೃಷ್ಣಮೂರ್ತಿ

ಕಾನೂನಿನ ಮುಖ್ಯ ಉದ್ದೇಶ, ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಮೂಲಕ, ಶಿಕ್ಷೆಯ ಭಯ ಹುಟ್ಟಿಸಿ, ಮುಂದೆ ಸಮಾಜದಲ್ಲಿ ಅಪರಾಧಗಳಾಗದಂತೆ ತಡೆಯುವುದು ಅಥವಾ ಅಪರಾಧಗಳನ್ನು ನಿಯಂತ್ರಿಸುವುದು. ಅನೇಕ ಪ್ರಕರಣಗಳಲ್ಲಿ, ಸಾಕ್ಷ್ಯಾಧಾರಗಳ

Read More
FEATUREDಕಥಾ ಕ್ಷಿತಿಜಸಾಹಿತ್ಯ ಸಂಪದ

ಮರಳಮಡಕೆ- ತೆಲುಗು ಮೂಲ : ಓಲ್ಗಾ

ವಸಂತಕಾಲದ ಅರಣ್ಯ. ಎಷ್ಟೊಂದು  ಬಣ್ಣ ! ಎಷ್ಟೊಂದು ಪರಿಮಳ ! ಅಲ್ಲೊಂದು ಇಲ್ಲೊಂದರಂತಿದ್ದ ಮಾವಿನ ಮರಗಳೊಳಗಿಂದ  ತೇಲಿಬರುತ್ತಿದ್ದ ನಿಶೆಗೊಳಿಸುವ ಸುವಾಸನೆ !ಕೋಗಿಲೆಗಳ ಸುಸ್ವರಗಾನ !  ಸೀತೆ ಮೊದಲ

Read More
Latestಅಂಕಣ

ಕಣ್ಣು ಕಾಣದ ನೋಟ/ ಕಾಲ ತಂದ ಬದಲಾವಣೆ- ಎಸ್. ಸುಶೀಲ ಚಿಂತಾಮಣಿ

ನನ್ನ ಅಪ್ಪ ಅಮ್ಮ ಮದ್ರಾಸಿನ ಅಯ್ಯಂಗಾರಿಗಳು. ನನ್ನ ಗಂಡನ ಅಪ್ಪ ಅಮ್ಮ ಮುಲಕನಾಡು ತೆಲುಗು ಸ್ಮಾರ್ಥ ಬ್ರಾಹ್ಮಣ ಪಂಗಡದವರು. , ಹಲವು ದಶಕಗಳ ಹಿಂದೆ ನನ್ನ ಮದುವೆಯಾದಾಗ

Read More