Month: September 2018

ಅಂಕಣ

ನಮ್ಮ ಕಥೆ/ ನಾನು ಅವನಲ್ಲ ಅವಳು….! – ಎನ್. ಗಾಯತ್ರಿ

“ ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ. ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರ ಹಿಜಡಾಗಳಿಗಾಗಿಯೂ”  ಲಿವಿಂಗ್ ಸ್ಮೈಲ್ ವಿದ್ಯಾ ಅವರ ಆತ್ಮಕಥೆಯಲ್ಲಿ ಬರುವ

Read More
FEATUREDLatestಅಂಕಣ

ಕಣ್ಣು ಕಾಣದ ನೋಟ/ ಅಂಪತ್ತೆಯ ಶಿಷ್ಯ! – ಎಸ್. ಸುಶೀಲ ಚಿಂತಾಮಣಿ

ಅಂಪತ್ತೆ ಎಲ್ಲರಿಗೂ ಬೇಕಾಗಿದ್ದವರು. ಸಾಯುವ ಕಾಲಕ್ಕೆ ಒಂದೊಮ್ಮೆ ಯಾರಿಗೆಲ್ಲ ಅವರು ಬೇಕಾಗಿದ್ದರೋ ಅವರಿಗೆಲ್ಲ ಬೇಡವಾಗಿದ್ದವರೂ ಹೌದು. ಮೂವರು ಮಕ್ಕಳ ತಾಯಿ ಅಂಪತ್ತೆಯ ಗಂಡ ಆಕೆಯ ಪಾಲಿಗೆ ಇದ್ದೂ

Read More
ಕಥಾ ಕ್ಷಿತಿಜಸಾಹಿತ್ಯ ಸಂಪದ

ಸಂಸಾರ ಬಂಧ –  ಜಿ.ಎಸ್.ಸುಶೀಲಾದೇವಿ. ಆರ್. ರಾವ್

ಪ್ರಾಜೆಕ್ಟ್ ಮುಗಿದ ನಿರಾಳತೆಯಲ್ಲಿ ಕಂಪನಿಯಿಂದ ಹೊರಬಂದು ಎಲ್ಲರೂ ಮೆಟ್ಟಿಲಿಳಿಯುತ್ತಿದ್ದಾಗ, ಧರಿತ್ರಿ “ಸಧ್ಯ ಮುಗೀತಪ್ಪ ನಾನ್ ನಿನ್ನೆನೇ ಹೇಳಿದ್ದೆ ಹೋಟೆಲ್ ಶಿರೀನ್‍ನಲ್ಲಿ ಪಾರ್ಟಿ.  ತಲೆಭಾರ ಇಳಿಸ್ಕೋಬೇಕು, ಬನ್ನಿ ಹೋಗೋಣ”

Read More
Uncategorized

ತೆಲಂಗಾಣ ಹೋರಾಟಗಾರ್ತಿ ಕೋಟೇಶ್ವರಮ್ಮ ಇನ್ನಿಲ್ಲ.

Hitaishiniಹಿತೈಷಿಣಿ – ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ,

Read More
Latestಚಾವಡಿಚಿಂತನೆ

ಮಹಿಳಾ ಆರ್ಥಿಕ ಚಟುವಟಿಕೆಯ ಕುಸಿತ – ನೂತನ ದೋಶೆಟ್ಟಿ

ಭಾರತದ ಜನಸಂಖ್ಯೆಯಲ್ಲಿಅರ್ಧದಷ್ಟು ಭಾಗ ಮಹಿಳೆಯರು; ಭಾರತದಲ್ಲಿ ಮಹಿಳಾ ಶಿಕ್ಷಣ ಹೆಚ್ಚಾಗುತ್ತಿದೆ ಎಂಬ ಆಶಾದಾಯಕ ಅಂಶಗಳನ್ನು ಬದಿಗೆ ಸರಿಸಿ, ವಿಶ್ವಬ್ಯಾಂಕ್ ವರದಿ ಭಾರತದ ಆರ್ಥಿಕ ಚಟುವಟಿಕೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ

Read More
Latestಅಂಕಣ

ಸ್ವರ ಸನ್ನಿಧಿ/ ಅಪ್ರತಿಮ ಕಲಾವಿದೆ ಬೆಂಗಳೂರು ನಾಗರತ್ನಮ್ಮ – ಡಾ.ಎನ್.ಜಗದೀಶ್ ಕೊಪ್ಪ

 ಕನ್ನಡದ ದೇವದಾಸಿ ಸಮುದಾಯದ ಅಪ್ರತಿಮ ಹೆಣ್ಣುಮಗಳಾದ ಬೆಂಗಳೂರು ನಾಗರತ್ಮಮ್ಮ ಸಂಗೀತ ಮತ್ತು ತೆಲುಗು ಸಾಹಿತ್ಯ ಕ್ಷೇತ್ರದಲ್ಲಿದೇವತೆಯಾಗಿ ಬದುಕಿದ ಸಾಹಸಿ. ತಮ್ಮ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಕರ್ನಾಟಕ ಸಂಗೀತದ

Read More
Latestಅಂಕಣ

ವಸುಮಾತು/ಲೈಂಗಿಕ ದೌರ್ಜನ್ಯಕ್ಕೆ ಹಲವು ಮುಖಗಳು – ಡಾ. ವಸುಂಧರಾ ಭೂಪತಿ

ಆಧ್ಯಾತ್ಮಿಕ ಮಾರ್ಗದರ್ಶನ ಕೊಡುತ್ತೇವೆಂಬ ಮುಸುಕಿನಲ್ಲಿ ಲೈಂಗಿಕ ಚಾಪಲ್ಯ ತೀರಿಸಿಕೊಂಡ ಸ್ವಯಂ ಘೋಷಿತ ಗುರುಗಳ ಪಟ್ಟಿಯಲ್ಲಿ ಗುರ್ಮೀತ್ ರಾಮ್ ರಹೀಮ್, ಅಸಾರಾಂ ಬಾಪು, ಸಂತ ರಾಮ್ ಪಾಲ್, ನಿತ್ಯಾನಂದ

Read More
FEATUREDLatestಅಂಕಣ

ಕಾನೂನು ಕನ್ನಡಿ/ಜೀವ ರಕ್ಷಣೆ ಪರಮೋಚ್ಚ ಕರ್ತವ್ಯ : ಜೀವಪರ ತೀರ್ಪು – ಡಾ. ಗೀತಾ ಕೃಷ್ಣಮೂರ್ತಿ

ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಬ್ಬರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ. ಅದರಲ್ಲಿ ಬಹುತೇಕರು ಸಕಾಲದಲ್ಲಿ ವೈದ್ಯಕೀಯ ನೆರವು ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇದೆ. ಕಾನೂನು ಪ್ರಕ್ರಿಯೆಗೆ ಹೆದರಿ ಬಹಳಷ್ಟು

Read More
ಕವನ ಪವನಸಾಹಿತ್ಯ ಸಂಪದ

ಗಮನಿಸಿ- -ಆಶಾ ಜಗದೀಶ್

ತಲೆಮಾರುಗಳೆ ಉರುಳಿ ಹೋದವು ತರಗೆಲೆಯಂತೆ ನಿಮ್ಮ ಹಣೆಯಾರೋಹಣಕ್ಕಾಗಿ ಒಂದೊಂದೇ ಸೂಜಿಮೊನೆ ಕೊರೆದ ಮಡುವಿನಲ್ಲಿ ತುಂಬಿಕೊಂಡ ಪಚ್ಚೆ ಚರ್ಮದ ವಿವಿಧ ಸ್ತರಗಳಲ್ಲಿ ಇಳಿದವು ಅಚ್ಚೊತ್ತುವ ಕಲೆಯಾಗಲು ಎದೆಯೊಳಗಿನ ನಿಮಗಿಂತಲೂ

Read More
ಕಥಾ ಕ್ಷಿತಿಜಸಾಹಿತ್ಯ ಸಂಪದ

ಮಮತಾಮಯಿ ಬುಳ್ಳವ್ವ – ಆರ್.ಬಿ. ಗುರುಬಸವರಾಜ ಹೊಳಗುಂದಿ

ಟಣ್ ಟಣ್ ಠಣಾ, ಜೇಬು ತುಂಬಾ ಹಣ, ಮೇಲಕ್ಕೆತ್ತಿ ಬಿಡಲು ಸದ್ದು, ಟಣ್, ಟಣಾ, ಠಣ್. ಒಂದನೇ ತರಗತಿಯ ಪಠ್ಯದಲ್ಲಿನ ಈ ಪದ್ಯ ಎಲ್ಲರಿಗೂ ಮನೆಮಾತು. ಇದು

Read More