ಲೇ.. ಲೇ.. ಲೇ.. ಲಡಾಕ್‍ನಲ್ಲಿ ಲೀಲಾ

ಪ್ರಕೃತಿ ಪರ್ವತ ಪರಿಸರ ಪಕ್ಷಿ ಪ್ರಾಣಿ ಎಂದರೆ ಸಾಕು ನಮ್ಮ ಮಂಡ್ಯದ ಹೆಣ್ಣು ಲೀಲಾ ಅವರಿಗೆ ಪಂಚಪ್ರಾಣ. ಬೃಹತ್‍ ಕ್ಯಾಮೆರಾ ಬಗಲಿಗೇರಿಸಿ ಅವರು ಹೊರಟೇ ಬಿಡುತ್ತಾರೆ. ಲೀಲಾ ಅಪ್ಪಾಜಿ ಅವರ ಛಾಯಾಗ್ರಹಣ ಪ್ರತಿಭೆಗೆ ಹಲವಾರು ಪ್ರತಿಷ್ಠಿತ ಮನ್ನಣೆಗಳು ಲಭಿಸಿವೆ. ಈಗ ಅವರ ಚಿತ್ತ ಲಡಾಕ್‍ನತ್ತ ಹರಿದು ಬಗೆಬಗೆಯ ಪಕ್ಷಿಗಳು ಅವರ ಕ್ಯಾಮೆರಾ  ಬಲೆಗೆ ಬೀಳುತ್ತಿವೆ. ಅವುಗಳಲ್ಲಿ ಕೆಲವನ್ನು ಹಿತೈಷಿಣಿಗಾಗಿ ಹಾರಿಬಿಟ್ಟಿದ್ದಾರೆ.

Black necked crane

(State bird of Jammu and Kashmir)

Brown dipper (Bird) and Pika (Rabbit)

Eurasian Eagle Owl

 

 

 

Hitaishini

ಹಿತೈಷಿಣಿ - ಮಹಿಳೆಯ ಅಸ್ಮಿತೆಯ ಅನ್ವೇಷಣೆಯಲ್ಲಿ ಗೆಳತಿ, ಸಮಾನತೆಯ ಸದಾಶಯದ ಸಂಗಾತಿ. ಮಹಿಳೆಯ ವಿಚಾರದಲ್ಲಿ ಹಿಂದಣ ಹೆಜ್ಜೆ, ಇಂದಿನ ನಡೆ, ಮುಂದಿನ ಗುರಿ ಇವುಗಳನ್ನು ಕುರಿತ ಚಿಂತನೆ, ಚರ್ಚೆಗಳನ್ನು ದಾಖಲಿಸುವುದು ಹಿತೈಷಿಣಿಯ ಕರ್ತವ್ಯ.

Leave a Reply

Your email address will not be published. Required fields are marked *